Finaculo Studio

Finaculo Studio aims to be a world class production house creating the best content which helps society to think and act. we focus on nature filmography, documentaries, and short films. our focus will be rural lifestyle, nature and agricultural content creation which help next generation farmer 

Latest Videos

ನದಿ, ನೀರು ಮತ್ತು ಪರಿಸರ ವ್ಯವಸ್ಥೆಯ ಕುರಿತಾದ ಸಾಕ್ಷ್ಯಚಿತ್ರ. ಇಲ್ಲಿ ನಾನು ನಿಮಗೆ ಒಂದು ಕಥೆಯನ್ನು ಹೇಳುತ್ತಿದ್ದೇನೆ, ಮನುಷ್ಯ ಮತ್ತು ಅಭಿವೃದ್ಧಿಯು ಹೇಗೆ ಪ್ರಕೃತಿಯನ್ನು ಮತ್ತು ಅದರ ವ್ಯವಸ್ತೆಯನ್ನು ಶೋಷಿಸುತ್ತಿದ್ದಾನೆ ಎಂದು. 

Documentary on river, water and ecosystem. Here I am telling you a story, how man and development are exploiting nature and its systems.